ಮಸೀದಿ ನೀರಿನಿಂದ ಆವೃತ...

Update: 2018-10-06 18:15 GMT

ಇಂಡೋನೇಶ್ಯದ ಮಧ್ಯ ಸುಲವೆಸಿ ದ್ವೀಪದ ರಾಜಧಾನಿ ಪಲುವಿನಲ್ಲಿ ಕಳೆದ ವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಯ ಬಳಿಕ ಮಸೀದಿಯೊಂದು ನೀರಿನಿಂದ ಆವೃತವಾಗಿದೆ. ಮಸೀದಿಯನ್ನು ಸಂಪರ್ಕಿಸುವ ಸೇತುವೆ ಭೂಕಂಪದಿಂದಾಗಿ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor