ಪ್ರತಿಭಟನೆ..!

Update: 2018-10-07 18:08 GMT

ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಬ್ರೆಟ್ ಕೆವನಾ ಅವರ ನೇಮಕವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಕಟ್ಟಡದ ಮುಂದೆ ಜನರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಯುವತಿಯೊಬ್ಬಳು ಸ್ಟಾಚು ಆಫ್ ಕಂಟಂಪ್ಲೇಶನ್ ಪ್ರತಿಮೆಯನ್ನೇರಿ ಕುಳಿತಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor