×
Ad

ಹೌಸ್‌ಫುಲ್..!

Update: 2018-10-13 23:40 IST

ದುರ್ಗಾ ಪೂಜೆಯ ಪ್ರಯುಕ್ತ ಜನರು ತಮ್ಮ ಮನೆಗಳಿಗೆ ತೆರಳುತ್ತಿರುವ ಕಾರಣ ತುಂಬಿ ತುಳುಕುತ್ತಿರುವ ರೈಲಿನಲ್ಲಿ ಪ್ರಯಾಣಿಕರು ನೇತಾಡಿಕೊಂಡೇ ಸಾಗುತ್ತಿರುವ ದೃಶ್ಯ ಶನಿವಾರ ಬಿಹಾರದ ಪಾಟ್ನಾದಲ್ಲಿ ಕಂಡುಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor