ದೀಪಾವಳಿ ಸಿಹಿ...

Update: 2018-11-07 18:22 GMT

ಅಮೃತಸರ ಸಮೀಪದ ಭಾರತ- ಪಾಕಿಸ್ತಾನ ವಾಘಾ ಗಡಿಯಲ್ಲಿ ಪಾಕಿಸ್ತಾನದ ಗಡಿ ಘಟಕದ ಕಮಾಂಡರ್ ಉಸ್ಮಾನ್ ಖಾಲಿದ್ ಭಾರತದ ತನ್ನ ಸೋದ್ಯೋಗಿ ಗಡಿ ಭದ್ರತಾ ಪಡೆಯ ಕಮಾಂಡೆಂಟ್ ಸುದೀಪ್ ಅವರೊಂದಿಗೆ ಬುಧವಾರ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಹಿ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor