ಬಿಬಿಎಂಪಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳಿಗೆ ಜಿಮ್ನಾಸ್ಟಿಕ್ ಕ್ರೀಡಾಕೂಟದಲ್ಲಿ ಬಹುಮಾನ

Update: 2018-11-27 16:03 GMT

ಬೆಂಗಳೂರಿನ ಬನ್ನಪ್ಪಪಾರ್ಕ್‌ನ ಬಿಬಿಎಂಪಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಾದ ಎಲ್.ಸುನೀಲ್, ಪಿ.ಎಸ್.ಪ್ರಜ್ವಲ್ ಹಾಗೂ ಎಚ್. ದಿನೇಶ್ ಅವರು ಇತ್ತೀಚೆಗೆ ತ್ರಿಪುರ ರಾಜ್ಯದ ಅಗರ್‌ತಲಾದಲ್ಲಿ ನಡೆದ 2018-19ನೆ ಸಾಲಿನ ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಕ್ರೀಡಾಕೂಟದಲ್ಲಿ ಬಹುಮಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor