ಎಂ.ಎಂ.ವೈ.ಸಿ ಗೌರವಾಧ್ಯಕ್ಷ ಉಮ್ಮರ್ ಹಾಜಿಗೆ ಡಾಕ್ಟರೇಟ್

Update: 2018-12-08 16:05 GMT

ಎಂಎಂವೈಸಿಯ ಗೌರವಾಧ್ಯಕ್ಷರಾದ ಬಿ.ಎಂ.ಉಮ್ಮರ್ ಹಾಜಿ ಹಲವು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೂಂಡಿದ್ದು, ಇವರ ಅತ್ಯುತ್ತಮವಾದ ಸಮಾಜಸೇವೆಯನ್ನು ಮನಗಂಡು ಇದೀಗ ಇಂಡಿಯನ್ ವರ್ಚುವಲ್ ಅಕಾಡೆಮಿ ಇವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. ಆಡು ತಿನ್ನದ ಸೊಪ್ಪಿಲ್ಲ ಎನ್ನುವ ಹಾಗೆ, ಇವರು ಮಾಡದ ಕೆಲಸವಿಲ್ಲ. ಬಿ.ಎಂ.ಉಮ್ಮರ್ ನಗು ಮುಖದ ಸೇವಕ, ಯುವಕರ ಕಣ್ಮಣಿ. ಇವರ ಸಮಾಜ ಸೇವೆಯು ಇನ್ನಷ್ಟು ಜನರಿಗೆ ವಿಸ್ತರಿಸಲಿ ಎಂಬುದು ನಮ್ಮ ಹಾರೈಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor