ಮಾ.21 ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭ: ವೇಳಾಪಟ್ಟಿ ಪ್ರಕಟ

Update: 2018-12-13 13:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.13: ಪ್ರಸಕ್ತ ಸಾಲಿನ ಶೈಕ್ಷಣಿಕ ಅವಧಿಯ ಎಸೆಸೆಲ್ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, 2019 ಮಾರ್ಚ್ 21 ರಿಂದ ಎ.4ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.

ವೇಳಾಪಟ್ಟಿ ವಿವರ:

ಮಾ.21: ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ, ಸಂಸ್ಕೃತ(ಪ್ರಥಮ ಭಾಷೆ)

ಮಾ.23: ಕೋರ್ ಸಬ್ಜೆಕ್ಟ್ ಅಥವಾ ಎಕನಾಮಿಕ್ಸ್

ಮಾ.25: ಗಣಿತ ಅಥವಾ ಸಮಾಜ

ಮಾ.27: ಇಂಗ್ಲಿಷ್ ಅಥವಾ ಕನ್ನಡ(ದ್ವಿತೀಯ ಭಾಷೆ)

ಮಾ.29: ಕೋರ್ ಸಬ್ಜೆಕ್ಟ್ ಸಮಾಜ ವಿಜ್ಞಾನ

ಎ.2: ಕೋರ್ ಸಬ್ಜೆಕ್ಟ್ ವಿಜ್ಞಾನ ಅಥವಾ ರಾಜಕೀಯಶಾಸ್ತ್ರ, ಕರ್ನಾಟಕ ಮತ್ತು ಹಿಂದೂಸ್ಥಾನಿ ಮ್ಯೂಸಿಕ್

ಎ.4: ಹಿಂದಿ, ಕನ್ನಡ, ಇಂಗ್ಲಿಷ್, ಸಂಸ್ಕೃತ, ಅರೇಬಿಕ್, ಉರ್ದು, ಕೊಂಕಣಿ, ತುಳು(ತೃತೀಯ ಭಾಷೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News