×
Ad

ಹೃದಯವಂತಿಕೆ...

Update: 2018-12-23 23:43 IST

ಭಾರತ ವಿರುದ್ಧ ಡಿ.26ರಂದು ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ(ಎಂಸಿಜಿ)ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್ ಎಂದೇ ಕರೆಯಲ್ಪಡುವ ಮೂರನೇ ಟೆಸ್ಟ್‌ಗೆ ಆಸ್ಟ್ರೇಲಿಯ ತನ್ನ 15ನೇ ಸದಸ್ಯನನ್ನಾಗಿ 7 ವರ್ಷದ ಬಾಲಕ ಆರ್ಚಿ ಶಿಲ್ಲರ್‌ನನ್ನು ಸೇರ್ಪಡೆಗೊಳಿಸಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಆರ್ಚಿ 3ನೇ ಟೆಸ್ಟ್‌ನಲ್ಲಿ ಸಹ-ನಾಯಕನಾಗಿ ನಾಯಕ ಟಿಮ್ ಪೈನ್ ಅವರೊಂದಿಗೆ ಆಡಲಿದ್ದಾನೆ. ಮೇಕ್-ಎ-ವಿಶ್ ಆಸ್ಟ್ರೇಲಿಯ ಫೌಂಡೇಶನ್, ಕ್ರಿಸ್‌ಮಸ್ ಸಂದರ್ಭದಲ್ಲಿ ಆರ್ಚಿ ಮಹದಾಸೆ ಪೂರೈಸಲು ಸಾಥ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor