×
Ad

ರಣರಂಗವಾದ ಕೇರಳ

Update: 2019-01-03 23:46 IST

ಶಬರಿಮಲೆಗೆ ಋತುಮತಿ ವಯಸ್ಸಿನ ಇಬ್ಬರು ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಗುರುವಾರ ನಡೆದ ಕೇರಳ ಹರತಾಳದ ವೇಳೆ ಪಾಲಕ್ಕಾಡ್‌ನಲ್ಲಿರುವ ಸಿಪಿಐ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಇಟ್ಟಿಗೆ ಹಾಗೂ ಕಲ್ಲುಗಳನ್ನು ಎಸೆದು ದಾಂಧಲೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor