ಜ. 31- ಫೆ. 13: ಬಜೆಟ್ ಅಧಿವೇಶನ

Update: 2019-01-09 15:14 GMT

ಹೊಸದಿಲ್ಲಿ, ಜ. 9: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 13ರ ವರೆಗೆ ನಡೆಯಲಿದೆ. ಮಧ್ಯಂತರ ಬಜೆಟ್ ಫೆಬ್ರವರಿ 1ರಂದು ಮಂಡನೆಯಾಗುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ಬುಧವಾರ ತಿಳಿಸಿದೆ. ಬಜೆಟ್ ಅಧಿವೇಶನದ ದಿನಾಂಕದ ಬಗ್ಗೆ ಸಭೆಯಲ್ಲಿ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿ ಚಿಂತಿಸಲಿದೆ. ಎಪ್ರಿಲ್, ಮೇಯಲ್ಲಿ ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆಯಲಿರುವುದರಿಂದ, ಇದು ಅಂತಿಮ ಅಧಿವೇಶನ ಎಂದು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News