ಚಾಂಪಿಯನ್ಸ್...

Update: 2019-01-18 18:06 GMT

ಆಸ್ಟ್ರೇಲಿಯದಲ್ಲಿ ಆಸೀಸ್ ವಿರುದ್ಧ ಪ್ರಪ್ರಥಮ ಬಾರಿ ದ್ವಿಪಕ್ಷೀಯ ಏಕದಿನ ಸರಣಿಯನ್ನು 2-1 ಅಂತರದಿಂದ ಜಯಿಸಿದ ಭಾರತ ಇತಿಹಾಸ ನಿರ್ಮಿಸಿತು. ಶುಕ್ರವಾರ ಮೂರನೇ ಏಕದಿನ ಪಂದ್ಯವನ್ನು ಜಯಿಸಿ ಈ ಸಾಧನೆ ಮಾಡಿತು. ಟಿ-20ಯಲ್ಲಿ ಸಮಬಲ ಸಾಧಿಸಿದ್ದ ಭಾರತ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು 2-1ರಿಂದ ಜಯಿಸಿ ಆಸ್ಟ್ರೇಲಿಯ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor