ಕೆಪಿಸಿಸಿ ಸಮನ್ವಯ ಸಮಿತಿ ಅಧ್ಯಕ್ಷರಾಗಿ ರಾಮಲಿಂಗಾರೆಡ್ಡಿ ನೇಮಕ

Update: 2019-01-25 14:28 GMT

ಬೆಂಗಳೂರು, ಜ.25: ಕೆಪಿಸಿಸಿ ಸಮನ್ವಯ ಸಮಿತಿ, ಚುನಾವಣಾ ಸಮಿತಿ, ಪ್ರಚಾರ ಸಮಿತಿ, ಮಾಧ್ಯಮ ಸಮನ್ವಯ ಸಮಿತಿ ಹಾಗೂ ಚುನಾವಣಾ ನಿರ್ವಹಣಾ ತಂಡಕ್ಕೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವಂತೆ ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅನುಮೋದನೆ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಸಮನ್ವಯ ಸಮಿತಿ: ರಾಮಲಿಂಗಾರೆಡ್ಡಿ(ಅಧ್ಯಕ್ಷ), ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣಭೈರೇಗೌಡ, ಎಸ್.ಆರ್.ಪಾಟೀಲ್, ವಿ.ಎಸ್.ಉಗ್ರಪ್ಪ, ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ, ವಿ.ಮುನಿಯಪ್ಪ, ಪ್ರೊ.ಎಂ.ವಿ. ರಾಜೀವ್‌ ಗೌಡ, ರಮಾನಾಥ ರೈ, ಚಲುವರಾಯಸ್ವಾಮಿ, ಆರ್.ರೋಷನ್‌ ಬೇಗ್, ಎಚ್.ಆಂಜನೇಯ, ಮೋಟಮ್ಮ, ಸಿ.ಎಂ.ಇಬ್ರಾಹೀಂ, ಡಾ.ಅಂಜಲಿ ನಿಂಬಾಳ್ಕರ್, ಪಿ.ಎಂ.ನರೇಂದ್ರಸ್ವಾಮಿ, ಬಲ್ಕೀಸ್ ಬಾನು, ಮಂಜುಳಾ ನಾಯ್ಡು, ವಿನಯಕುಮಾರ್ ಸೊರಕೆ, ತನ್ವೀರ್‌ ಸೇಠ್, ಕೆ.ಬಿ.ಕೋಳಿವಾಡ, ಶರಣಪ್ರಕಾಶ್ ಪಾಟೀಲ್‌ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಪ್ರದೇಶ ಚುನಾವಣಾ ಸಮಿತಿ: ದಿನೇಶ್‌ ಗುಂಡೂರಾವ್, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಎಂ.ವೀರಪ್ಪಮೊಯ್ಲಿ, ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಕೆ.ರಹ್ಮಾನ್‌ ಖಾನ್, ಅಮರೇಗೌಡ ಬಯ್ಯಾಪುರ್, ಡಾ.ಬಿ.ಎಲ್. ಶಂಕರ್, ಶಾಮನೂರು ಶಿವಶಂಕರಪ್ಪ, ರಾಮಲಿಂಗಾರೆಡ್ಡಿ, ಎನ್.ಎಸ್.ಬೋಸರಾಜು, ಸಲೀಮ್ ಅಹ್ಮದ್, ಉಮಾಶ್ರೀ ಹಾಗೂ ಜಲಜಾನಾಯ್ಕಿರನ್ನು ನೇಮಕ ಮಾಡಲಾಗಿದೆ.

ಪ್ರಚಾರ ಸಮಿತಿ: ಸಿ.ಎಂ.ಇಬ್ರಾಹೀಂ(ಅಧ್ಯಕ್ಷ), ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಎಂಟಿಬಿ ನಾಗರಾಜ್, ಶಿವಶಂಕರರೆಡ್ಡಿ, ಶಿವಾನಂದ ಪಾಟೀಲ್, ಐ.ಜಿ.ಸನದಿ, ಜಿ.ಸಿ.ಚಂದ್ರಶೇಖರ್, ಐವಾನ್ ಡಿ’ಸೋಜಾ, ವಿ.ಆರ್.ಸುದರ್ಶನ್, ಪ್ರೊ.ಬಿ.ಕೆ.ಚಂದ್ರಶೇಖರ್, ಎಚ್.ಎಂ.ರೇವಣ್ಣ, ಡಾ.ಎಲ್.ಹನುಮಂತಯ್ಯ, ಎ.ಎಸ್.ಜಯಸಿಂಹ, ಅಬ್ದುಲ್ ಜಬ್ಬಾರ್, ವಿಜಯ್‌ ಸಿಂಗ್, ರಿಝ್ವಾನ್ ಅರ್ಶದ್, ಯು.ಬಿ.ವೆಂಕಟೇಶ್, ಮದನ್‌ ಪಟೇಲ್, ವಾಸಂತಿ ಶಿವಣ್ಣ, ಎಸ್.ಇ.ಸುಧೀಂದ್ರ, ಕಾಂತಾ ನಾಯ್ಕಾ, ಶಾರದಾ ಗೌಡ, ದಯಾನಂದ ಪಾಟೀಲ್, ಪಾರಸ್ಮಲ್ ಜೈನ್, ಸುನೀಲ್ ಹನುಮಣ್ಣನವರ್.

ಮಾಧ್ಯಮ ಸಮನ್ವಯ ಸಮಿತಿ: ಡಾ.ಬಿ.ಎಲ್.ಶಂಕರ್, ಪ್ರೊ.ಕೆ.ಇ.ರಾಧಾಕೃಷ್ಣ, ಡಾ.ಎಲ್.ಹನುಮಂತಯ್ಯ, ಡಾ.ಸೆಯ್ಯದ್ ನಸಿರ್ ಹುಸೇನ್, ರಿಝ್ವನ್ ಅರ್ಶದ್, ಎಂ.ರಾಮಚಂದ್ರಪ್ಪ, ನಟರಾಜ್‌ ಗೌಡ, ಸದಾನಂದ ದಂಗಣ್ಣನವರ್, ಡಾ.ನಾಗಲಕ್ಷ್ಮಿ, ಸವಿತಾ ರಮೇಶ್, ವಿಜಯರಾಜ್.

ಚುನಾವಣಾ ನಿರ್ವಹಣಾ ಸಮಿತಿ: ಪ್ರಕಾಶ್ ರಾಥೋಡ್, ಎಂ.ನಾರಾಯಣಸ್ವಾಮಿ, ಎಂ.ಎನ್.ಸೂರಜ್ ಹೆಗ್ಡೆ, ಮೆಹ್ರೋಝ್ ಖಾನ್ ಹಾಗೂ ಬಸವರಾಜರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News