ದ.ಕ. ಜಿಲ್ಲಾ ಮಟ್ಟದ 70ನೇ ಗಣರಾಜ್ಯೋತ್ಸವ ಸಮಾರಂಭ

Update: 2019-01-26 10:10 GMT

ಮಂಗಳೂರಿನ ನೆಹರೂ ಮೈದಾನದಲ್ಲಿ ಶನಿವಾರ ಜರುಗಿದ ದ.ಕ. ಜಿಲ್ಲಾ ಮಟ್ಟದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಕರ್ಷಕ ಕವಾಯತು, ಮೈನವಿರೇಳಿಸುವ ವಿದ್ಯಾರ್ಥಿಗಳ ಮಲ್ಲಕಂಭ ಪ್ರದರ್ಶನ, ಆಕರ್ಷಕ ಸಾಂಸ್ಕೃತಿಕ ನೃತ್ಯ ಪ್ರದರ್ಶನ, ವಿಂಟೇಜ್ ಕಾರು ರ್ಯಾಲಿ ನೋಡುಗರ ಗಮನಸೆಳೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor