ಜಾರ್ಜ್ ನೆನಪು...

Update: 2019-01-29 18:19 GMT

ಮೂಲತಃ ಮಂಗಳೂರಿನವರಾಗಿದ್ದ ಮಾಜಿ ಕೇಂದ್ರ ಸಚಿವ, ಸಮಾಜವಾದಿ, ಕೊಂಕಣ ರೈಲ್ವೆ, ಕಾರವಾರ ಸೀಬರ್ಡ್ ನೌಕಾ ನೆಲೆ ಯೋಜನೆಗಳ ರೂವಾರಿ ಜಾರ್ಜ್ ಫೆರ್ನಾಂಡಿಸ್ ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ ಬೆಳಗ್ಗೆ ದಿಲ್ಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅಪ್ರತಿಮ ವಾಗ್ಮಿ ಹಾಗೂ ಕಾರ್ಮಿಕ ಹೋರಾಟಗಾರ, ರೈಲು ಹಾಗೂ ರಕ್ಷಣಾ ಸಚಿವರಾಗಿ ರಾಷ್ಟ್ರ ರಾಜಕಾರಣದಲ್ಲಿ ಮಿಂಚಿದ್ದ ಜಾರ್ಜ್ ಫೆರ್ನಾಂಡಿಸ್ ಅವರ ಧೀಮಂತ ಬದುಕು ಈಗ ಇತಿಹಾಸದ ಪುಟ ಸೇರಿದೆ. ಜಾರ್ಜ್ ಸ್ಮರಣೆಯ ಚಿತ್ರಗಳು ಇಲ್ಲಿವೆ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor