ಡಿವೈಎಸ್ಪಿ, ಎಸ್ಸೈಗಳ ದಿಢೀರ್ ವರ್ಗಾವಣೆ

Update: 2019-01-30 17:50 GMT

ಬೆಂಗಳೂರು, ಜ.30: ರಾಜ್ಯ ಪೊಲೀಸ್ ಇಲಾಖೆಯ ಡಿವೈಎಸ್ಪಿಮತ್ತು ಎಸ್ಸೈ(ಇನ್‌ಸ್ಪೆಕ್ಟರ್)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಆದೇಶ ಹೊರಡಿಸಿದ್ದಾರೆ.

ಡಿವೈಎಸ್ಪಿ: ಅರುಣ್‌ಕುಮಾರ್(ಬಳ್ಳಾರಿ ಗ್ರಾಮಾಂತರ), ಶ್ರೀನಿವಾಸ್(ಯಲಹಂಕ ಉಪವಿಭಾಗ), ಹೂವಿನಹಡಗಲಿಗೆ ಮಲ್ಲನಗೌಡ(ಎಸಿಬಿ), ಮಂಜುನಾಥ್(ಎಸಿಬಿ), ಸುಧಾ(ಕಲಬುರಗಿ ಜಿಲ್ಲಾ ಉಪವಿಭಾಗ), ವಿಜಯ್ ಕುಮಾರ್(ಸಿಸಿಆರ್‌ಬಿ), ವಿನಯ್ ಅನಂತ್(ಮಂಗಳೂರು), ರಂಗಸ್ವಾಮಿ(ಕೇಂದ್ರ ಸಂಚಾರ ಉಪವಿಭಾಗ ಬೆಂಗಳೂರು), ಉಮೇಶ್(ಶಿವಮೊಗ್ಗ ಉಪವಿಭಾಗ), ರವಿಕುಮಾರ(ಎಸಿಬಿ), ಜಗನ್ನಾಥ್(ಡಿಸಿಆರ್‌ಇ ಬೆಂಗಳೂರು), ಜಗದೀಶ್(ಎಸಿಬಿ), ಧರ್ಮೇಂದ್ರ (ವಿಜಯನಗರ ಉಪವಿಭಾಗ)

ಎಸ್ಸೈ: ಯಶವಂತ್(ಜಾಲಹಳ್ಳಿ ಬೆಂಗಳೂರು), ಬಸವರಾಜ್ (ಹೈಗ್ರೌಂಡ್ಸ್ ಸಂಚಾರ ಬೆಂಗಳೂರು), ಭರತ್ (ವಿಜಯನಗರ ಬೆಂಗಳೂರು), ಮಹೇಂದ್ರ (ಬೇಗೂರು ಬೆಂಗಳೂರು), ಪುಟ್ಟಮ್ಮ ಬೆಸ್ಕಾಂ(ರಾಜಾಜಿನಗರ), ನಂದೀಶ್(ಹನುಮಂತನಗರ ಬೆಂಗಳೂರು).

ಸುಧಾಕರ್(ಸಂಪಂಗಿರಾಮನಗರ ಬೆಂಗಳೂರು), ರಮೇಶ್(ಭಾರತಿನಗರ), ಗಿರೀಶ್(ಚಿತ್ರದುರ್ಗ), ಸಿದ್ದಲಿಂಗಯ್ಯ(ಗಿರಿನಗರ), ಸವಿತ್ರಿ(ಸಿಐಡಿ), ಅನ್ಸರ್ ಆಲಿ (ಡಿಸಿಐಬಿ ಚಾಮರಾಜನಗರ), ಭಾಗ್ಯವತಿ(ಬ್ಯಾಡಗಿ ಹಾವೇರಿ ಜಿಲ್ಲೆ), ಚಿದಾನಂದ(ಡಿಸಿಬಿ ಹಾವೇರಿ ಜಿಲ್ಲೆ), ಕುಮಾರಾಧ್ಯ(ಕುಶಾಲನಗರ ಕೊಡಗು). ಕ್ಯಾತೇಗೌಡ (ಕೊಡಗು ಜಿಲ್ಲೆ), ಲಕ್ಷ್ಮೀನಾರಾಯಣ (ಲೋಕಾಯುಕ್ತ), ನವೀನ್ (ತುಮಕೂರು ಜಿಲ್ಲೆ), ರಾಮಚಂದ್ರಪ್ಪ(ಕಲಘಟಗಿ), ತಮ್ಮರಾಯ(ಕಲಬುರುಗಿ ಜಿಲ್ಲೆ), ಉಮೇಶ್ (ರಾಯಚೂರು ಜಿಲ್ಲೆ), ಶಿವಾನಂದ (ಕಲಬುರುಗಿ ಜಿಲ್ಲೆ), ದೌಲತ್ (ಡಿಸಿಬಿ ಯಾದಗಿರಿ), ರವಿ (ಉಡುಪಿ), ಲೋಕೇಶ್ (ಶಿವಮೊಗ್ಗ), ಸತೀಶ್ (ವಿಜಯನಗರ ಬೆಂಗಳೂರು ಸಂಚಾರ), ವೆಂಕಟಸ್ವಾಮಿ (ಕೊಪ್ಪಳ) ವರ್ಗಾವಣೆ ಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News