ಕಳಸ ಸೇರಿದಂತೆ 4 ಹೊಸ ತಾಲೂಕುಗಳ ಘೋಷಣೆ
Update: 2019-02-08 15:21 IST
ಬೆಂಗಳೂರು, ಫೆ.8: ಚಿಕ್ಕಮಗಳೂರಿನ ಕಳಸ ಸೇರಿದಂತೆ 4 ತಾಲೂಕುಗಳನ್ನು ಮುಖ್ಯ ಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಇಂದು ಬಜೆಟ್ ಮಂಡನೆಯ ವೇಳೆ ಘೋಷಿಸಿದರು. ಹಾರೋಹಳ್ಳಿ, ಚೇಳೂರು, ಕಳಸ ಮತ್ತು ತೆರದಾಳ ಹೊಸ ತಾಲೂಕುಗಳು.