ಕಾಶ್ಮೀರದಲ್ಲಿ ಉಗ್ರರಿಂದ ರಕ್ತಪಾತ

Update: 2019-02-14 18:32 GMT

ರಾಜ್ಯ ಕಾಶ್ಮೀರದಲ್ಲಿ ಗುರುವಾರ ಮತ್ತೆ ಉಗ್ರರು ರಕ್ತದೋಕುಳಿ ಹರಿಸಿದ್ದಾರೆ. ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ 70 ಸಿಆರ್‌ಪಿಎಫ್‌ನ ವಾಹನಗಳ ಮೇಲೆ ನಡೆದ ಆತ್ಮಹತ್ಯಾ ದಾಳಿಗೆ ಕನಿಷ್ಠ 50 ಯೋಧರು ಹುತಾತ್ಮರಾಗಿದ್ದಾರೆ ಹಾಗೂ 60ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. ಸಿಆರ್‌ಪಿಎಫ್ ಯೋಧರ ಬಸ್ಸೊಂದನ್ನು ಗುರಿಯಾಗಿರಿಸಿ ಜೈಶೆ-ಮುಹಮ್ಮದ್ ಉಗ್ರನೊಬ್ಬ ಸ್ಫೋಟಕಗಳಿಂದ ತುಂಬಿದ ಕಾರು ಬಾಂಬ್ ದಾಳಿ ನಡೆಸಿದ್ದಾನೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor