ಭಾರತದಲ್ಲಿ ಸೌದಿ ಯುವರಾಜ...
Update: 2019-02-19 23:36 IST
ಭಾರತ ಪ್ರವಾಸಕ್ಕಾಗಿ ಮಂಗಳವಾರ ದಿಲ್ಲಿಯ ಪಾಲಮ್ ಎಎಫ್‌ಎಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ನಾಳೆ ಉಭಯ ನಾಯಕರು ಮಾತುಕತೆ ನಡೆಸಲಿದ್ದು, ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.