ಜೈವಿಕ ತಂತ್ರಜ್ಞಾನದಲ್ಲಿ ಪಿಎಚ್‍ಡಿ ಪಡೆದ ಸಮೀರಾ ಫರ್ವಿನ್

Update: 2019-03-01 11:42 GMT

ಮೂಡಿಗೆರೆ, ಮಾ.1:ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧನೆ ನಡೆಸಿರುವ ಪಟ್ಟಣದ ಸಮೀರಾ ಫರ್ವಿನ್ ಕುವೆಂಪು ವಿವಿಯ 29ನೇ ಘಟಿಕೋತ್ಸವದಲ್ಲಿ ಪಿಎಚ್‍ಡಿ ಪದವಿ ಪಡೆದಿದ್ದಾರೆ. 

ಇವರು ಗುಲ್ಲನ್‍ಪೇಟೆ ಜಿ.ಮುಹಮ್ಮದ್ ಇಸ್ಮಾಯಿಲ್ ಹಾಗೂ ಆಮೀನಾಬಿ ದಂಪತಿಯ ಪುತ್ರಿ. ಇವರ ಸಂಶೋಧನಾ ಲೇಖನಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಿಎಚ್‍ಡಿ ಪದವಿ ಪಡೆಯಲು ಜೈವಿಕ ತಂತ್ರಜ್ಞಾನ ವಿಭಾಗದ ಅಸೋಸಿಯೇಟ್ ಪ್ರೊ.ಡಾ.ಸಿ.ಕೆ.ರಮೇಶ್ ಹಾಗೂ ಡಾ.ರಿಯಾಝ್ ಮುಹಮ್ಮದ್ ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News