ಅಳಿದುಳಿದ ಪುಸ್ತಕ...

Update: 2019-04-05 18:19 GMT

ಇತ್ತೀಚೆಗೆ ಆಫ್ರಿಕದ ದೇಶ ಮೊಝಾಂಬಿಕ್‌ಗೆ ಅಪ್ಪಳಿಸಿದ ಚಂಡಮಾರುತದಿಂದಾಗಿ ಉದ್ಭವಿಸಿದ ಬೃಹತ್ ಪ್ರವಾಹದಿಂದಾಗಿ ಹಾಳಾಗಿರುವ ಪುಸ್ತಕಗಳನ್ನು ಬೇರಾ ಎಂಬ ನಗರದ ಸಮೀಪದ ದೊಂಬೆ ಎಂಬ ಪಟ್ಟಣದಲ್ಲಿರುವ ನಿರಾಶ್ರಿತ ಶಿಬಿರವೊಂದರಲ್ಲಿರುವ ಮಕ್ಕಳು ತಲೆಯಲ್ಲಿ ಹೊತ್ತುಕೊಂಡಿರುವುದು. ಇದೀಗ ಬಂದರು ನಗರ ಬೇರಾದಲ್ಲಿ 1,400ಕ್ಕೂ ಅಧಿಕ ಕಾಲರಾ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor