ರಾಜ್ಯದಲ್ಲಿ ಮಧ್ಯಾಹ್ನ 3:00 ಗಂಟೆ ಹೊತ್ತಿಗೆ ಶೇ. 49.26ರಷ್ಟು ಮತದಾನ

Update: 2019-04-18 11:17 GMT

ಬೆಂಗಳೂರು, ಎ.18: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ  ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 3:00 ಗಂಟೆ ಹೊತ್ತಿಗೆ ಶೇ. 49.26ರಷ್ಟು ಮತದಾನವಾಗಿದೆ.  

ಬೆಂಗಳೂರು ದಕ್ಷಿಣ ಶೇ. 40.58, ಬೆಂಗಳೂರು ಗ್ರಾಮಾಂತರ ಶೇ. 44.43, ಬೆಂಗಳೂರು ಉತ್ತರ ಶೇ. 39.07, ಬೆಂಗಳೂರು ಕೇಂದ್ರ ಶೇ. 36.96, ಉಡುಪಿ –ಚಿಕ್ಕಮಗಳೂರು ಶೇ.  56.44, ತುಮಕೂರು ಶೇ. 54.68, ಮೈಸೂರು –ಕೊಡಗು ಶೇ. 50.39, ಚಿತ್ರದುರ್ಗ ಶೇ. 49.25, ಮಂಡ್ಯ ಶೇ. 55.11, ಚಿಕ್ಕಬಳ್ಳಾಪುರ ಶೇ. 55.23, ಕೋಲಾರ ಶೇ. 52.71, ಚಾಮರಾಜನಗರ ಶೇ. 51.43, ದಕ್ಷಿಣ ಕನ್ನಡ ಶೇ. 60.46 ಮತ್ತು ಹಾಸನದಲ್ಲಿ ಶೇ. 57.34ರಷ್ಟು ಮತದಾನವಾಗಿದೆ ಎಂದು ಚುನಾವಣಾ  ಆಯೋಗದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News