×
Ad

ಸೀತಾರಾಂ ಯೆಚೂರಿ ಹೆಸರು ಬದಲಿಸಿಕೊಳ್ಳಬೇಕು: ಬಿಜೆಪಿ ವಕ್ತಾರ ಸುರೇಶ್‌ ಕುಮಾರ್

Update: 2019-05-04 20:29 IST

ಬೆಂಗಳೂರು, ಮೇ 4: ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಮಾಡಿಕೊಳ್ಳಬಹುದಾದ ಒಂದು ದೊಡ್ಡ ಪಶ್ಚಾತಾಪವೆಂದರೆ ತನ್ನ ಹೆಸರನ್ನು ಬದಲಿಸಿಕೊಳ್ಳುವುದು’ ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಇಂದಿಲ್ಲಿ ಹೇಳಿದ್ದಾರೆ.

‘ರಾಮಾಯಣ ಮತ್ತು ಮಹಾಭಾರತ ಕೇವಲ ಹಿಂಸೆಯನ್ನೇ ಪ್ರತಿಪಾದಿಸುತ್ತವೆ’ ಎಂಬ ಸೀತಾರಾಂ ಯೆಚೋರಿ ಹೇಳಿಕೆಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸುರೇಶ್‌ಕುಮಾರ್ ಮಹಾನ್ ವಿಚಾರ ಪರಂಪರೆಗೆ ಸೇರಿರುವ ಯೆಚೂರಿ ಅವರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುವ ಮೂಲಕ ಪಶ್ಚಾತಾಪಡಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News