×
Ad

ಚಿಕ್ಕಮಗಳೂರು: ನಗರ, ಸ್ಥಳೀಯ ಸಂಸ್ಥೆ ಚುನಾವಣೆ ಅಧಿಸೂಚನೆ ಪ್ರಕಟ

Update: 2019-05-09 23:36 IST

ಚಿಕ್ಕಮಗಳೂರು, ಮೇ 9: ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.

ಕಡೂರು ಪುರಸಭೆ ಹಾಗೂ ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ ಪಟ್ಟಣ ಪಂಚಾಯತ್ ಚುನಾವಣೆ ಸಂಬಂಧ ಈ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ- ಮೇ 17ರಂದು ನಡೆಯಲಿದ್ದು, ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ ಮೇ-20 ಆಗಿದೆ. ಮೇ 29ರಂದು ಬೆಳಗ್ಗೆ 7ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯಲಿದ್ದು. ಆವಶ್ಯಕತೆ ಇದ್ದಲ್ಲಿ ಮೇ 30ರಂದು ಚುನಾವಣೆ ನಡೆಸಲಾಗುವುದು. ಮೇ 31ರಂದು ಬೆಳಗ್ಗೆ 8ರಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತೆಣಿಕೆ ಕಾರ್ಯ ನಡೆಯಲಿದೆ. ಚಿಕ್ಕಮಗಳೂರು ನಗರಸಭೆ ಮೀಸಲಾತಿ ಸಂಬಂಧ ನ್ಯಾಯಾಲಯದಲ್ಲಿ ದಾವೆ ಇರುವುದರಿಂದ ನ್ಯಾಯಾಲಯದ ಆದೇಶ ಬಳಿಕ ಅಧಿಸೂಚನೆ ಹೊರಬೀಳಲಿದೆ.

ಸ್ಥಳೀಯ ಸಂಸ್ಥೆಗಳ ವಾರ್ಡ್‍ವಾರು ಮೀಸಲಾತಿ ವಿವರ ಈ ರೀತಿ ಇದೆ.
1. ಕಡೂರು ಪುರಸಭೆ
ವಾರ್ಡ್  1 - ಸಾಮಾನ್ಯ
       ವಾರ್ಡ್  2 - ಪರಿಶಿಷ್ಟ ಪಂಗಡ
       ವಾರ್ಡ್  3 - ಸಾಮಾನ್ಯ
       ವಾರ್ಡ್  4 - ಸಾಮಾನ್ಯ ಮಹಿಳೆ
       ವಾರ್ಡ್  5 - ಹಿಂದುಳಿದ ವರ್ಗ (ಬಿ)
       ವಾರ್ಡ್  6 - ಪರಿಶಿಷ್ಟ ಜಾತಿ(ಮಹಿಳೆ)
       ವಾರ್ಡ್  7 - ಸಾಮಾನ್ಯ ಮಹಿಳೆ
       ವಾರ್ಡ್  8 - ಹಿಂದುಳಿದ ವರ್ಗ (ಎ) 
       ವಾರ್ಡ್  9 - ಪರಿಶಿಷ್ಟ ಜಾತಿ(ಮಹಿಳೆ)
       ವಾರ್ಡ್ 10 - ಹಿಂದುಳಿದ ವರ್ಗ (ಎ) ಮಹಿಳೆ
       ವಾರ್ಡ್ 11 - ಸಾಮಾನ್ಯ
       ವಾರ್ಡ್ 12 - ಸಾಮಾನ್ಯ ಮಹಿಳೆ
       ವಾರ್ಡ್ 13 - ಸಾಮಾನ್ಯ ಮಹಿಳೆ
ವಾರ್ಡ್ 14 - ಪರಿಶಿಷ್ಟ ಜಾತಿ
ವಾರ್ಡ್ 15 - ಸಾಮಾನ್ಯ ಮಹಿಳೆ
ವಾರ್ಡ್ 16 - ಸಾಮಾನ್ಯ
ವಾರ್ಡ್ 17 - ಹಿಂದುಳಿದ ವರ್ಗ (ಎ) 
       ವಾರ್ಡ್ 18 - ಸಾಮಾನ್ಯ
ವಾರ್ಡ್ 19 - ಹಿಂದುಳಿದ ವರ್ಗ (ಎ) ಮಹಿಳೆ
ವಾರ್ಡ್ 20 - ಹಿಂದುಳಿದ ವರ್ಗ (ಎ)
ವಾರ್ಡ್ 21 - ಸಾಮಾನ್ಯ ಮಹಿಳೆ
ವಾರ್ಡ್ 22 - ಸಾಮಾನ್ಯ
ವಾರ್ಡ್ 23 - ಪರಿಶಿಷ್ಟ ಜಾತಿ

2. ನರಸಿಂಹರಾಜಪುರ ಪಟ್ಟಣ ಪಂಚಾಯತ್
  ವಾರ್ಡ್  1 - ಹಿಂದುಳಿದ ವರ್ಗ (ಎ) ಮಹಿಳೆ
        ವಾರ್ಡ್  2 - ಸಾಮಾನ್ಯ
        ವಾರ್ಡ್  3 - ಪರಿಶಿಷ್ಟ ಜಾತಿ ಮಹಿಳೆ
        ವಾರ್ಡ್  4 - ಸಾಮಾನ್ಯ
        ವಾರ್ಡ್  5 - ಸಾಮಾನ್ಯ ಮಹಿಳೆ
        ವಾರ್ಡ್  6 - ಹಿಂದುಳಿದ ವರ್ಗ (ಎ)
        ವಾರ್ಡ್  7 - ಸಾಮಾನ್ಯ
        ವಾರ್ಡ್  8 - ಪರಿಶಿಷ್ಟ ಜಾತಿ
        ವಾರ್ಡ್  9 - ಸಾಮಾನ್ಯ ಮಹಿಳೆ
        ವಾರ್ಡ್ 10 - ಪರಿಶಿಷ್ಟ ಪಂಗಡ
        ವಾರ್ಡ್ 11 - ಸಾಮಾನ್ಯ ಮಹಿಳೆ
3. ಕೊಪ್ಪ ಪಟ್ಟಣ ಪಂಚಾಯತ್
  ವಾರ್ಡ್  1 - ಪರಿಶಿಷ್ಟ ಜಾತಿ(ಮಹಿಳೆ)
        ವಾರ್ಡ್  2 - ಹಿಂದುಳಿದ ವರ್ಗ (ಎ) (ಮಹಿಳೆ)
        ವಾರ್ಡ್  3 - ಸಾಮಾನ್ಯ
        ವಾರ್ಡ್  4 - ಸಾಮಾನ್ಯ
        ವಾರ್ಡ್  5 - ಹಿಂದುಳಿದ ವರ್ಗ (ಎ)
        ವಾರ್ಡ್  6 - ಸಾಮಾನ್ಯ ಮಹಿಳೆ
    ವಾರ್ಡ್  7 - ಹಿಂದುಳಿದ ವರ್ಗ (ಬಿ) 
        ವಾರ್ಡ್  8 - ಸಾಮಾನ್ಯ
        ವಾರ್ಡ್  9 - ಸಾಮಾನ್ಯ ಮಹಿಳೆ
        ವಾರ್ಡ್ 10 - ಪರಿಶಿಷ್ಟ ಪಂಗಡ
        ವಾರ್ಡ್ 11 - ಸಾಮಾನ್ಯಮಹಿಳೆ
4.ಶೃಂಗೇರಿ ಪಟ್ಟಣ ಪಂಚಾಯತ್
  ವಾರ್ಡ್  1 - ಸಾಮಾನ್ಯ
        ವಾರ್ಡ್  2 - ಪರಿಶಿಷ್ಟ ಜಾತಿ
        ವಾರ್ಡ್  3 - ಹಿಂದುಳಿದ ವರ್ಗ (ಎ) (ಮಹಿಳೆ)
        ವಾರ್ಡ್  4 - ಸಾಮಾನ್ಯ ಮಹಿಳೆ
        ವಾರ್ಡ್  5 - ಹಿಂದುಳಿದ ವರ್ಗ (ಎ) 
        ವಾರ್ಡ್  6 - ಹಿಂದುಳಿದ ವರ್ಗ (ಬಿ)
        ವಾರ್ಡ್  7 - ಸಾಮಾನ್ಯ
        ವಾರ್ಡ್  8 - ಸಾಮಾನ್ಯ 
        ವಾರ್ಡ್  9 - ಸಾಮಾನ್ಯ (ಮಹಿಳೆ)
        ವಾರ್ಡ್ 10 - ಸಾಮಾನ್ಯ (ಮಹಿಳೆ)
        ವಾರ್ಡ್ 11 - ಪರಿಶಿಷ್ಟ ಪಂಗಡ
5. ಮೂಡಿಗೆರೆ ಪಟ್ಟಣ ಪಂಚಾಯತ್
  ವಾರ್ಡ್  1--ಹಿಂದುಳಿದ ವರ್ಗ (ಎ) ಮಹಿಳೆ
        ವಾರ್ಡ್  2 - ಸಾಮಾನ್ಯ
        ವಾರ್ಡ್  3 - ಸಾಮಾನ್ಯ
        ವಾರ್ಡ್  4 - ಹಿಂದುಳಿದ ವರ್ಗ (ಎ) 
        ವಾರ್ಡ್  5 - ಪರಿಶಿಷ್ಟ ಪಂಗಡ
        ವಾರ್ಡ್  6 - ಸಾಮಾನ್ಯ ಮಹಿಳೆ
        ವಾರ್ಡ್  7 - ಹಿಂದುಳಿದ ವರ್ಗ (ಬಿ) 
        ವಾರ್ಡ್  8 - ಪರಿಶಿಷ್ಟ ಜಾತಿ
        ವಾರ್ಡ್  9 - ಸಾಮಾನ್ಯ
        ವಾರ್ಡ್ 10 - ಸಾಮಾನ್ಯ ಮಹಿಳೆ
        ವಾರ್ಡ್ 11 - ಸಾಮಾನ್ಯ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News