ಹನೂರು: ಬಿರುಗಾಳಿ ಸಹಿತ ಮಳೆ; ಅಪಾರ ನಷ್ಟ

Update: 2019-05-17 18:05 GMT

ಹನೂರು: ಬಿರುಗಾಳಿ ಸಹಿತ ಮಳೆಗೆ ಶಾಗ್ಯ ಗ್ರಾಮದ ಆದಿಜಾಂಬವ ಹೊಸ ಬಡಾವಣೆಯಲ್ಲಿ ಮನೆಗಳ ಶೀಟ್ ಹಾರಿದ ಘಟನೆ ವರದಿಯಾಗಿದೆ.

ಶಾಗ್ಯ ಗ್ರಾಮದ ಆದಿಜಾಂಬವ ಹೊಸ ಬಡಾವಣೆಯಲ್ಲಿ ವಾಸವಾಗಿರುವ ಜ್ಯೋತಿ ಹಾಗೂ ನಿಂಗಮ್ಮ ಮನಗೆಳ ಶೀಟ್ ಬಿರುಗಾಳಿಗೆ ಹಾರಿ ಹೋಗಿದ್ದು, ಮನೆಯ ಒಳಗಿದ್ದ ಧವಸ ಧಾನ್ಯಗಳು ಮಳೆಗೆ ಹಾನಿಯಾಗಿದ್ದು, ಲಕ್ಷಾಂತರ ರೂ.ಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News