ಕಾಡಾನೆ ದಾಳಿ

Update: 2019-05-17 18:17 GMT

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮಕ್ಕೆ ಶುಕ್ರವಾರ ಬೆಳಗ್ಗೆ ಕಾಡಾನೆಯೊಂದು ನುಗ್ಗಿ ದಾಂಧಲೆ ನಡೆಸಿತು. ಇದರಿಂದ ಮಹಿಳೆಯೋರ್ವರು ಗಾಯಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor