×
Ad

ಚಿಂಚೋಳಿ 40.40 ಶೇ., ಕುಂದಗೋಳ 42.73 ಶೇ. ಮತದಾನ

Update: 2019-05-19 13:50 IST

ಬೆಂಗಳೂರು, ಮೇ 19: ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿಂಚೋಳಿಯಲ್ಲಿ 40.40 ಶೇ. ಹಾಗೂ ಕುಂದಗೋಳದಲ್ಲಿ 42.73 ಶೇ. ಮತದಾನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News