ಮದ್ದೂರಿನಲ್ಲಿ ಆಲಿಕಲ್ಲು ಮಳೆ

Update: 2019-05-20 17:09 GMT

ಮಂಡ್ಯ, ಮೇ 20: ಮದ್ದೂರು ಮತ್ತು ಸುತ್ತಮುತ್ತ ಸೋಮವಾರ ಸಂಜೆ ಆಲಿಕಲ್ಲಿ ಸಮೇತ ಭಾರಿ ಮಳೆ ಸುರಿದಿದ್ದು, ಬೇಸಿಗೆಯ ಬಿಸಿಲಿನಿಂದ ಬಸವಳಿದ ಭೂಮಿ, ಜನರಿಗೆ ತಂಪರೆಯಿತು. ರಸ್ತೆಯಲ್ಲಿ ಬೀಳುತ್ತಿದ್ದ ಆಲಿಕಲ್ಲಿಗಳನ್ನು ಬೊಗಸೆಯಲ್ಲಿ ಹಿಡಿದುಕೊಂಡು ಜನರು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News