ಖಲಿಸ್ತಾನ್ ಪರ ಘೋಷಣೆ..!

Update: 2019-06-06 18:04 GMT

‘ಆಪರೇಷನ್ ಬ್ಲೂಸ್ಟಾರ್’ನ 35ನೇ ವರ್ಷಾಚರಣೆಯ ಅಂಗವಾಗಿ ಗುರುವಾರ ಪಂಜಾಬಿನ ಅಮೃತಸರದಲ್ಲಿ ಆಯೋಜಿಸಿದ್ದ ಜಾಥಾದಲ್ಲಿ ವಿವಿಧ ಮೂಲಭೂತವಾದಿ ಸಿಖ್ ಸಂಘಟನೆಗಳ ಸದಸ್ಯರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುತ್ತ ಖಡ್ಗಗಳನ್ನು ಝಳಪಿಸುತ್ತ ಸಾಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor