×
Ad

ತೇಜಸ್ವಿ ಈರಪ್ಪಗೆ ಆರ್ಕಿಟೆಕ್ಚರ್ ಆಫ್ ಆರ್ಮಿ ಪ್ರಶಸ್ತಿ

Update: 2019-06-14 23:52 IST

ಮಡಿಕೇರಿ, ಜೂ.14: ಸೇನೆಯಲ್ಲಿ ನೀಡಲಾಗುವ ಪ್ರತಿಷ್ಠಿತ ‘ಎಕ್ಸಲೆನ್ಸ್ ಅವಾರ್ಡ್ ಫಾರ್ ಆರ್ಕಿಟೆಕ್ಟರ್ ಆಫ್ ಆರ್ಮಿ ಮ್ಯೂಸಿಯಂ’ ಪ್ರಶಸ್ತಿಯನ್ನು ಮಂಡಿರ ತೇಜಸ್ವಿ ಈರಪ್ಪ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಜಯನಗರದಲ್ಲಿ ವಾಸವಿರುವ ವಿಶ್ವ ಈರಪ್ಪ ಹಾಗೂ ಜ್ಯೋತಿ ದಂಪತಿಯರ ಪುತ್ರಿಯಾಗಿರುವ ತೇಜಸ್ವಿನಿ ಅವರು ವೆಲ್ಲಿಂಗ್ಟ್‍ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಬೆಂಗಳೂರಿನ ಬಾಲ್ಡ್‍ವಿನ್ಸ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಪಿಯುಸಿ ಹಾಗೂ ಬಿ.ಇ. ವ್ಯಾಸಂಗವನ್ನು ಆರ್ಕಿಟೆಕ್ಟರ್ ನಲ್ಲಿ ಬೆಂಗಳೂರಿನ ಯುವಿಸಿಇನಲ್ಲಿ ಪೂರೈಸಿದ್ದಾರೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News