ಸೋಲಿಗ ಜಾನಪದ ಕಲಾವಿದೆ ಜಲ್ಲೆ ಮಾದಮ್ಮ ನಿಧನ

Update: 2019-06-19 13:36 GMT

ಚಾಮರಾಜನಗರ, ಜೂ.19: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿಂಗನಬೆಟ್ಟದ ಯರಕನಗದ್ದೆಯ, ಸೋಲಿಗ ಸಮುದಾಯದ ಜಾನಪದ ಕಲಾವಿದೆ, ಕರ್ನಾಟಕ ಜಾನಪದ ಅಕಾಡಮಿ ಪ್ರಶಸ್ತಿ ಪುರಸ್ಕೃತೆ ಜಲ್ಲೆ ಮಾದಮ್ಮ ನಿಧರರಾಗಿದ್ದಾರೆ.

ಜಲ್ಲೆ ಮಾದಮ್ಮ, ಕಾಡು ಮಕ್ಕಳ ಮಹಾತಾಯಿ ಎಂದೇ ಖ್ಯಾತಿ ಪಡೆದಿದ್ದು, ಇವರಿಗೆ 60 ವರ್ಷವಾಗಿತ್ತು. ಇವರು ನಿಧನದಿಂದ ಸೋಲಿಗ ಸಮುದಾಯದ ಜಾನಪದ ಕಲೆಯ ಕೊಂಡಿಯೊಂದು ಕಳಚಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News