ದಾವಣಗೆರೆ: ನೂತನ ಐಜಿಪಿಯಾಗಿ ಅಮೃತ್ ಪಾಲ್ ಅಧಿಕಾರ ಸ್ವೀಕಾರ
Update: 2019-06-22 18:00 IST
ದಾವಣಗೆರೆ, ಜೂ.22: ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನೂತನ ಐಜಿಪಿಯಾಗಿ ಅಮೃತ್ ಪಾಲ್ ಅಧಿಕಾರ ವಹಿಸಿಕೊಂಡರು.
ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಜೆ.ಉದೇಶ್ ಅವರು ಅಮೃತ್ ಪಾಲ್ ಅವರನ್ನು ಸ್ವಾಗತಿಸಿ, ಶುಭ ಹಾರೈಸಿದರು.