ರಕ್ಷಕಿಯಾದ ಬಾಲಕಿ...

Update: 2019-06-27 18:18 GMT

ಗುರುವಾರ ಪಂಜಾಬ್‌ನ ಅಮೃತಸರದಲ್ಲಿರುವ ಕೊಳೆಗೇರಿ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭ ಬಾಲಕಿಯೊಬ್ಬಳು ತನ್ನ ಒಡಹುಟ್ಟಿದ ಕಂದಮ್ಮನನ್ನು ಬೆಂಕಿಯ ಕೆನ್ನಾಲಗೆಯಿಂದ ರಕ್ಷಿಸಿದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor