×
Ad

ಭಾರೀ ಮಳೆಗೆ ಮುಂಬೈ ತತ್ತರ

Update: 2019-07-01 23:56 IST

ಮುಂಬೈಯಲ್ಲಿ ಸೋಮವಾರ ಭಾರೀ ಮಳೆ ಸುರಿದಿದ್ದು, ಸಯನ್ ರೈಲು ನಿಲ್ದಾಣದಲ್ಲಿ ಜಲಾವೃತವಾದ ಹಳಿಯ ಮೇಲೆಯೇ ಲೋಕಲ್ ರೈಲು ಸಂಚಾರ ನಡೆಸಿತು. ಜಲಾವೃತವಾದ ರಸ್ತೆಗಳಲ್ಲಿ ಸಂಚರಿಸಲು ಜನರು ಹರಸಾಹಸಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor