ಆ.7ಕ್ಕೆ ಸರಕಾರಿ ನೌಕರರ ಸಂಘಕ್ಕೆ ಚುನಾವಣೆ

Update: 2019-07-16 16:55 GMT

ಬೆಂಗಳೂರು, ಜು.16: ಸರಕಾರಿ ನೌಕರರ ಸಂಘಕ್ಕೆ ಆ.7ರಂದು ಚುನಾವಣೆ ನಡೆಯಲಿದ್ದು, ಬಿರುಸಿನ ಚಟುವಟಿಕೆ ಆರಂಭವಾಗಿದೆ.

ನಾಳೆ(ಜು.17)ಯಿಂದ ಜು.19ರವರೆಗೆ ನಾಮಪತ್ರ ಸಲ್ಲಿಕೆ ನಡೆಯಲಿದ್ದು, ಅಧ್ಯಕ್ಷ ಮತ್ತು ಖಜಾಂಚಿ ಸ್ಥಾನಕ್ಕೆ ಎಷ್ಟು ಮಂದಿ ಕಣದಲ್ಲಿದ್ದಾರೆ ಎಂಬುದು ಜು.19 ಕ್ಕೆ ತಿಳಿಯಲಿದೆ. ಬಳಿಕ ಅಧ್ಯಕ್ಷರು ಸಂಘಕ್ಕೆ 550 ನಿರ್ದೇಶಕರನ್ನು ಆಯ್ಕೆ ಮಾಡಲಿದ್ದಾರೆ. 5.25 ಲಕ್ಷ ಸದಸ್ಯರನ್ನು ಹೊಂದಿರುವ ಸಂಘವು ರಾಜ್ಯದ ಅತ್ಯಂತ ಪ್ರಭಾವಿ ಸಹಕಾರ ಸಂಘ ಎಂಬ ಹೆಸರು ಗಳಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News