ಮಳೆ-ಪ್ರವಾಹ ಪರಿಸ್ಥಿತಿ: ತುರ್ತು ಪರಿಹಾರಕ್ಕೆ ನಿಯಂತ್ರಣ ಕೊಠಡಿ
ಬೆಂಗಳೂರು, ಆ. 7: ಮಳೆ, ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ತುರ್ತು ನೆರವಿಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಚಿಕ್ಕಮಗಳೂರ ಜಿಲ್ಲೆಗಳಲ್ಲಿ ಸರಕಾರದಿಂದ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ.
ರಾಜ್ಯ ತುರ್ತು ನಿರ್ವಹಣ ಕೇಂದ್ರದ ಸಹಾಯವಾಣಿ 080-1070- 080- 234676 ಹಾಗೂ ವಾಟ್ಸ್ ಆ್ಯಪ್ ಸಂಖ್ಯೆ-900840 59955 ಅಥವಾ ಅಗ್ನಿ ಶಾಮಕ ತುರ್ತು ಸೇವೆಯ ಪ್ರವಾಹ ನಿಯಂತ್ರಣ ಕೇಂದ್ರ-080-2557 3333 ಹಾಗೂ ವಾಟ್ಸ್ ಆ್ಯಫ್ ಸಂಖ್ಯೆ-95137 49080 ಸಂಪರ್ಕಿಸಲು ಕೋರಲಾಗಿದೆ.
ಬೆಳಗಾವಿ-0831-2407290, ವಿಜಯಪುರ-08352-221261, ಬಾಗಲಕೋಟೆ-08354-236240, ರಾಯಚೂರು-08532-226383, ಯಾದಗಿರಿ -08473-253771, ಶಿವಮೊಗ್ಗ-08182-271101, 267226, ದಕ್ಷಿಣ ಕನ್ನಡ- 0824-2442590, ಉಡುಪಿ-0820-2574802, ಉತ್ತರ ಕನ್ನಡ-08382- 229857, ಕೊಡಗು-08272-221077, ಹಾಸನ-08172-261111, ಚಿಕ್ಕಮಗಳೂರು-08262-238950 ಸಂಪರ್ಕಿಸಲು ಪ್ರಕಟಣೆ ಕೋರಿದೆ.