ಹಜ್ ಯಾತ್ರೆ...

Update: 2019-08-07 18:26 GMT

ಸೌದಿ ಅರೇಬಿಯದ ಮಕ್ಕಾ ನಗರದಲ್ಲಿ ಹಜ್ ಯಾತ್ರೆ ಆರಂಭಗೊಳ್ಳುವುದಕ್ಕೆ ಪೂರ್ವಭಾವಿಯಾಗಿ, ಗ್ರಾಂಡ್ ಮಸೀದಿಯಲ್ಲಿರುವ ಕಾಬಾಕ್ಕೆ ಬುಧವಾರ ಪ್ರದಕ್ಷಿಣೆ ಬರುತ್ತಿರುವ ಅಗಾಧ ಸಂಖ್ಯೆಯ ಯಾತ್ರಿಕರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor