ಮಂಗಳೂರು ಏರ್ ಪೋರ್ಟ್ ಗೆ ಸಿಎಂ ಯಡಿಯೂರಪ್ಪ ಆಗಮನ
Update: 2019-08-12 11:59 IST
ಮಂಗಳೂರು ಏರ್ ಪೋರ್ಟ್ ಗೆ ಸಿಎಂ ಯಡಿಯೂರಪ್ಪ ಆಗಮನ
ಮಂಗಳೂರು,ಆ.12: ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳೂರು ವಿಮಾನ ನಿಲ್ದಾಣ ಕ್ಕೆ ಆಗಮಿಸಿ ಬೆಳ್ತಂಗಡಿ ಗೆ ತೆರಳುತ್ತಿದ್ದಾರೆ.
ವಿಶೇಷ ವಿಮಾನದ ಮೂಲಕ ,11.22 ಬಜ್ಪೆ ವಿಮಾ ನ ನಿಲ್ದಾಣಕ್ಕೆ ಆಗಮಿಸಿ, ನೇರವಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಭರತ್ ಶೆಟ್ಟಿ, ಸಂಜೀವ ಮಠಂದೂರು ಉಪಸ್ಥಿತರಿದ್ದರು.