26 ಡಿವೈಎಸ್ಪಿಗಳ ವರ್ಗಾವಣೆ

Update: 2019-08-19 13:14 GMT
ನೀಲಮಣಿ ಎನ್.ರಾಜು

ಬೆಂಗಳೂರು, ಆ.19: ಪೊಲೀಸ್ ಇಲಾಖೆಯ 26 ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶಿಸಿದ್ದಾರೆ.

ಡಿವೈಎಸ್ಪಿ (ಸಿವಿಲ್): ರವಿಪ್ರಸಾದ್ ಪಿ-ಸಿಸಿಬಿ-ಬೆಂಗಳೂರು ನಗರ, ನಾಗರಾಜ್ ಎಸ್.ಎಂ-ಸಿಸಿಬಿ- ಬೆಂಗಳೂರು ನಗರ, ಶೋಭಾ ಎಸ್. ಕಠಾವಕರ್- ಆಂತರಿಕ ಭದ್ರತಾ ವಿಭಾಗ, ಬಾಲರಾಜ್ ಬಿ- ಸಿಐಡಿ, ಶ್ರೀನಿವಾಸ್ ಎಚ್-ರಾಜ್ಯ ಗುಪ್ತ ವಾರ್ತೆ, ಬಾಲಚಂದ್ರ ಬಿ.ಎಸ್-ರಾಜ್ಯ ಗುಪ್ತ ವಾರ್ತೆ, ಸಂಗಪ್ಪಟಿ.ಹುಣಸಿಕಟ್ಟಿ- ಡಿಸಿಆರ್‌ಇ ವಿಜಯಪುರ, ರವೀಂದ್ರನಾಥ್ ಎಸ್.ಜಹಗೀರ್‌ದಾರ್-ಸಿಐಡಿ.

ಧರ್ಮಪ್ಪಎನ್.ಎಂ-ಸಿಐಡಿ, ಮುಹಮ್ಮದ್ ಹುಮಾಯೂನ್ ನಾಗ್ತೆ- ಸಿಐಡಿ, ತಿರುಮಲೇಶ್ ಜೆ.ಜೆ-ಐಜಿಪಿ ಕಚೇರಿ ದಾವಣಗೆರೆ, ಸದಾನಂದ ಎ. ತಿಪ್ಪಣ್ಣವರ್ ಭ್ರಷ್ಟಾಚಾರ ನಿಗ್ರಹ ದಳ, ಮುರುಳಿ ಎಚ್.ಎಸ್-ರಾಜ್ಯ ಗುಪ್ತ ವಾರ್ತೆ, ಶಿವಶಂಕರ್ ಎಂ-ರಾಜ್ಯ ಗುಪ್ತ ವಾರ್ತೆ, ಪರಮೇಶ್ವರ್ ಹೆಗಡೆ- ಸಿಐಡಿ, ರಾಜಾ ಇಮಾಮ್ ಖಾಸೀಂ- ಸಿಐಡಿ, ವಿರುಪಾಕ್ಷಪ್ಪಡಿ.ಟಿ-ವಿವಿಐಪಿ ಭದ್ರತೆ ಬೆಂಗಳೂರು ನಗರ, ಬಶೀರ್ ಅಹ್ಮದ್-ರಾಜ್ಯ ಗುಪ್ತ ವಾರ್ತೆ.

ರಮೇಶ್ ಕೆ.ಎನ್- ಸಿಐಡಿ, ವೇಣುಗೋಪಾಲ್ ಬಿ.ಎಲ್- ಸಿಐಡಿ, ಪುಟ್ಟ ಮಾದಯ್ಯ- ರಾಜ್ಯ ಗುಪ್ತವಾರ್ತೆ, ರಘುಕುಮಾರ್ ವಿ- ಹೊಸಪೇಟೆ ಉಪವಿಭಾಗ ಬಳ್ಳಾರಿ, ಕಾಶಿ ಎಸ್.ಎಸ್- ಸಿಸಿಬಿ ಬೆಂಗಳೂರು, ಮೋಹನ್ ಕುಮಾರ್ ಬಿ.ಎಸ್- ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News