ಮುಂಡಗೋಡ: ಮನೆ ನಗನಾಣ್ಯ ಬೀಗ ಮುರಿದು ದೋಚಿದ ಕಳ್ಳರು

Update: 2019-09-01 18:13 GMT

ಮುಂಡಗೋಡ: ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ನಗ-ನಾಣ್ಯ ದೋಚಿಕೊಂಡು ಹೋದ ಘಟನೆ ಪಟ್ಟಣದ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ನಡೆದಿದೆ

ಶಿರಸಿ ರಸ್ತೆಯಲ್ಲಿರುವ ಮುಲ್ಲಾ ಅವರ ಮನೆಗೆ ಅ.30ರ ಬೆಳಗ್ಗೆಯಿಂದ ಅ.30 ಬೆಳಗ್ಗೆ ನಡುವಿನ ವೇಳೆಯಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಬೆಲೆಬಾಳುವ ಬಂಗಾರದ ಆಭರಣ ಹಾಗೂ 15,000 ರೂ ನಗದು ದೋಚಿಕೊಂಡು ಹೋಗಿದ್ದಾರೆ ಎಂದು ಮುಹಮ್ಮದ ಹನೀಫ್ ಮುಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News