ರಾಜ್ಯದಲ್ಲಿ ಯಡಿಯೂರಪ್ಪ ಅಂಡ್ ಸನ್ಸ್ ಸರಕಾರ ?: ಜೆಡಿಎಸ್ ಟೀಕೆ

Update: 2019-09-03 12:15 GMT

ಬೆಂಗಳೂರು, ಸೆ.3: ರಾಜ್ಯದಲ್ಲಿ ಈಗ ಯಡಿಯೂರಪ್ಪ ಅಂಡ್ ಸನ್ಸ್ ಪ್ರೈವೇಟ್ ಲಿಮಿಟೆಡ್ ಸರಕಾರ ಏನಾದರೂ ಅಸ್ತಿತ್ವದಲ್ಲಿದೆಯಾ? ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಕಡೆ ಗಮನ ಕೊಡದೆ, ರಾಜ್ಯ ಸರಕಾರವನ್ನು ತಮ್ಮ ಖಾಸಗಿ ಸಂಸ್ಥೆ ಅನ್ನುವ ರೀತಿ ಕುಟುಂಬದ ಸದಸ್ಯರ ಇಚ್ಛೆಯ ಮೇರೆಗೆ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿರುವುದು ಮಾತ್ರ ಕಾಣಿಸುತ್ತಿದೆ ಎಂದು ಜೆಡಿಎಸ್ ಟ್ವೀಟ್ ಮಾಡುವ ಮೂಲಕ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News