ರವೀಶ್ ಕುಮಾರ್‌ಗೆ ಮ್ಯಾಗ್ಸೆಸೆ ಪ್ರದಾನ

Update: 2019-09-09 18:06 GMT
ಖ್ಯಾತ ಪತ್ರಕರ್ತ ರವೀಶ್ ಕುಮಾರ್, ಮ್ಯಾನ್ಮಾರ್ ಮೂಲದ ಪತ್ರಕರ್ತ ಕೊ ಸ್ವೆವಿನ್, ಥಾಯ್ಲೆಂಡಿನ ಮಾನವ ಹಕ್ಕುಗಳ ಕಾರ್ಯಕರ್ತ ಆಂಖಾನಾ ನೀಲಪಜಿತ್, ಫಿಲಿಪ್ಪೀನ್ಸ್‌ನ ಪುಜಂತೆ ಕಯಾಬ್ಯಾಬ್ ಹಾಗೂ ದಕ್ಷಿಣ ಕೊರಿಯದ ಕಿಮ್ ಜೊಂಗ್‌ಕಿ ಸೋಮವಾರ ಮನಿಲಾದಲ್ಲಿ ರಮೋನ್ ಮ್ಯಾಗ್ಸೆಸೆ ಪುರಸ್ಕಾರ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor