ಕನ್ನಡದಲ್ಲಿ ಆರ್‌ಆರ್‌ಬಿ ಪರೀಕ್ಷೆ
Update: 2019-09-27 23:28 IST
ಬೆಂಗಳೂರು, ಸೆ.27: ಭಾರತ ಸರಕಾರದ ಆರ್ಥಿಕ ಮಂತ್ರಾಲಯವು ಆರ್‌ಆರ್‌ಬಿ ಪರೀಕ್ಷೆಗಳನ್ನು 2019 ಮುಖ್ಯ ಪರೀಕ್ಷೆಯಿಂದ ಅನ್ವಯವಾಗುವಂತೆ ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ಬರೆಯಲು ಅನುಮತಿಸಿದೆ ಎಂದು ಪ್ರಕಟಣೆ ತಿಳಿಸಿದೆ.