ಪಂಜಿನ ಕವಾಯತು..!
Update: 2019-10-08 23:47 IST
ಕಳೆದ ೧೦ ದಿನಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಗೊಂಡಿದ್ದ ದಸರಾ ಸಂಭ್ರಮ ಮಂಗಳವಾರ ಅರಮನೆ ಆವರಣದಿಂದ ಆಕರ್ಷಕ ಜಂಬೂಸವಾರಿ ಮೆರವಣಿಗೆಯೊಂದಿಗೆ ಆರಂಭವಾಗಿ ರಾತ್ರಿ ಬನ್ನಿಮಂಟಪದಲ್ಲಿ ನಡೆದ ಕಣ್ಮನ ಸೆಳೆದ ಪಂಜಿನ ಕವಾಯತಿನೊಂದಿಗೆ ಸಂಪನ್ನಗೊಂಡಿತು.