ಗಿನ್ನೆಸ್ ದಾಖಲೆಯ ದೀಪಾವಳಿ...!

Update: 2019-10-26 18:21 GMT

ದೀಪಾವಳಿಯ ಮುನ್ನಾದಿನವಾದ ಶನಿವಾರ ಅಯೋಧ್ಯೆ ನಗರದಾದ್ಯಂತ 5.5 ಲಕ್ಷ ದೀಪಗಳನ್ನು ಹಚ್ಚುವ ಮೂಲಕ ಗಿನ್ನಿಸ್ ಬುಕ್ ದಾಖಲೆ ಸೃಷ್ಟಿಯಾಗಿದೆ. 5.50 ಲಕ್ಷ ದೀಪಗಳಲ್ಲಿ, ಸುಮಾರು 4 ಲಕ್ಷ ದೀಪಗಳನ್ನು ರಾಮ್ ಪೈಡಿಯಲ್ಲಿ ಬೆಳಗಿಸಲಾಗಿದ್ದರೆ ಉಳಿದ ದೀಪಗಳನ್ನು ಇತರ ದೇವಾಲಯಗಳಲ್ಲಿ ಹಚ್ಚಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor