×
Ad

ಇಂಫಾಲ್ ನಲ್ಲಿ ಐಇಡಿ ಸ್ಫೋಟ: ಐವರಿಗೆ ಗಾಯ

Update: 2019-11-05 10:40 IST
ಫೋಟೊ ಕೃಪೆ: ANI 

ಮಣಿಪುರ, ನ.5: ಇಂಫಾಲ್‌ನ ತಂಗಲ್ ಬಜಾರ್‌ನಲ್ಲಿ  ಮಂಗಳವಾರ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು  4 ಪೊಲೀಸರು ಮತ್ತು ನಾಗರಿಕರೊಬ್ಬರು  ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News