ಪಕ್ಷಿಗಳ ಮಾರಣಹೋಮ...

Update: 2019-11-11 18:07 GMT

ರಾಜಸ್ಥಾನದ ಸಂಭಾರ್ ಸರೋವರದಲ್ಲಿ ಸಾವನ್ನಪ್ಪಿರುವ ಪಕ್ಷಿಗಳ ಕಳೇಬರಗಳನ್ನು ಪೌರಕಾರ್ಮಿಕನೊಬ್ಬ ಸಂಗ್ರಹಿಸುತ್ತಿರುವ ನೋಟ ಸೋಮವಾರ ಕಂಡುಬಂದಿತು. ಸಂಭಾರ್ ಸರೋವರದಲ್ಲಿ ವಿವಿಧ ಪ್ರಭೇದದ ಸಾವಿರಾರು ಪಕ್ಷಿಗಳು ರವಿವಾರ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಪಕ್ಷಿಗಳ ಸಾವಿನ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor