×
Ad

ರಾಜ್ಯ ಗ್ರಂಥಾಲಯ ಸಂಘದ ಪದಾಧಿಕಾರಿಗಳ ಆಯ್ಕೆ

Update: 2019-11-24 23:46 IST

ಬೆಂಗಳೂರು, ನ.24: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ 2019-21 ನೆ ಸಾಲಿನ ಅಧ್ಯಕ್ಷರಾಗಿ ಪ್ರೊ.ಎ.ವೈ.ಅಸುಂಡಿ ಆಯ್ಕೆಯಾಗಿದ್ದಾರೆ.

ಡಾ.ಕಾಡದೇವರಮಠ್ ಹಾಗೂ ಡ.ಮಹೇಶ್ ಹೊರಕೇರಿ ಉಪಾಧ್ಯಕ್ಷರಗಿ, ಡಾ.ಎಂ.ಕೃಷ್ಣಮೂರ್ತಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಆರ್.ಆದಿಲಕ್ಷ್ಮಿ ಸಂಘದ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News