×
Ad

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಎಚ್​.ಎಸ್​.ವೆಂಕಟೇಶ್​ಮೂರ್ತಿ ಆಯ್ಕೆ

Update: 2019-12-04 14:45 IST

 ಬೆಂಗಳೂರು, ಡಿ.4: ಕಲಬುರಗಿಯಲ್ಲಿ 2020  ಫೆಬ್ರವರಿ 5, 6 ಮತ್ತು 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಸಾಹಿತಿ ಎಚ್​.ಎಸ್​.ವೆಂಕಟೇಶ್​ಮೂರ್ತಿ ಆಯ್ಕೆಯಾಗಿದ್ದಾರೆ.

ಎಚ್​ಎಸ್​ವಿ ಎಂದೇ ಖ್ಯಾತರಾಗಿರುವ ಎಚ್​.ಎಸ್​.ವೆಂಕಟೇಶ ಮೂರ್ತಿ  ಅವರು ಹುಟ್ಟೂರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗ್ಗೆರೆ. ಅವರು  ಕವಿತೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ  ವಿವಿಧ  ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News