ಕಂಕಣ ಸೂರ್ಯ ಗ್ರಹಣ...

Update: 2019-12-26 18:23 GMT

ರಾಜ್ಯದೆಲ್ಲೆಡೆ ಕಂಕಣ ಸೂರ್ಯಗ್ರಹಣ ಗೋಚರವಾಯಿತು. ಕೆಲವೆಡೆ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚವಾಗಿಲ್ಲ. ಜನರು ಸೋಲಾರ್ ಫಿಲ್ಟರ್ ಗ್ಲಾಸ್ ಮೂಲಕ ಗ್ರಹಣವನ್ನು ಕಣ್ತುಂಬಿಕೊಂಡರು. ದೇಶಾದ್ಯಂತ ವಿವಿಧೆಡೆ ಸೆರೆಹಿಡಿಯಲಾದ ಕಂಕಣ ಸೂರ್ಯಗ್ರಹಣದ ಕೆಲ ಚಿತ್ರಗಳು ಇಲ್ಲಿವೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor