×
Ad

43 ಪತ್ರಕರ್ತರಿಗೆ ಮಾಸಾಶನ ಮಂಜೂರು

Update: 2020-01-08 22:32 IST

ಬೆಂಗಳೂರು, ಜ.8: ಸಂಕಷ್ಟದಲ್ಲಿರುವ ಪತ್ರಕರ್ತರ ಮಾಸಾಶನ ಯೋಜನೆಯಡಿ ಹತ್ತು ಸಾವಿರ ರೂ. ಆಜೀವ ಮಾಸಾಶನವನ್ನು 43 ಪತ್ರಕರ್ತರಿಗೆ ರಾಜ್ಯ ಸರಕಾರ ಮಂಜೂರು ಮಾಡಿದೆ.

ಫಲಾನುಭವಿಗಳ ವಿವರ: ಬೆಂಗಳೂರು: ಟಿ.ಎಲ್.ರಾಮಸ್ವಾಮಿ, ಬಿ.ಎಸ್. ಜಯಶ್ರೀ, ಜಿ.ಎನ್.ರಂಗನಾಥ್ ರಾವ್, ಎಸ್.ವಿ.ಸೋಮಸುಂದರಯ್ಯ, ಟಿ. ಅಬ್ದುಲ್ ಹಫೀಝ್, ನರಸಿಂಹಮೂರ್ತಿ ಕೆ.ದೊನ್ನಿ, ಎಚ್.ಕೆ.ಲಕ್ಷ್ಮಿನರಸಿಂಹ, ಆರ್. ಕೃಷ್ಣಪ್ಪ, ಪಿ.ನಂಜಯ್ಯ, ಕೆ.ಸತ್ಯನಾರಾಯಣ, ಪ್ರಹ್ಲಾದ ಡಿ.ಕುಳಲಿ ಮತ್ತು ಕೆ.ಎಸ್. ಶಾಂತಾರಾಮ ರಾವ್.

ಬಾಗಲಕೋಟೆ ಜಿಲ್ಲೆಯ ವಿಷ್ಣು ಅನಂತ ಕುಲಕರ್ಣಿ ಮತ್ತು ಬಾಬುಲಾಲ್ ಹುಕ್ಕರಾಜ್ ಬೋರಾ, ಬೆಳಗಾವಿ ಜಿಲ್ಲೆಯ ವಿನಾಯಕ ಕೃಷ್ಣಾ ರೇವಣಕರ್, ಬಸವರಾಜ ಸಿದ್ದನಾಯಕ ಸಾವಳಗಿ, ಅಶೋಕ ಎಸ್.ಜೋಶಿ, ಲಕ್ಷ್ಮೀಫಕೀರಪ್ಪ ಭಜಂತ್ರಿ ಮತ್ತು ಯಮನಪ್ಪಯಲ್ಲಪ್ಪಸುಲ್ತಾನಪೂರ.

ಬೀದರ್ ಜಿಲ್ಲೆಯ ಲಿಂಗಾರಾಜೇಶ್ವರ, ಚಾಮರಾಜನಗರ ಜಿಲ್ಲೆಯ ವಿ.ಆರ್. ಸುಬ್ಬರಾವ್ ಮತ್ತು ಎ.ಎಚ್.ಗೋವಿಂದ, ಚಿಕ್ಕಮಗಳೂರು ಜಿಲ್ಲೆಯ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಚಿತ್ರದುರ್ಗ ಜಿಲ್ಲೆಯ ಕೆ.ಬಿ.ಬಸವರಾಜಯ್ಯ ಮತ್ತು ಎಂ.ಜಿ. ಶೇಟ್, ದಾವಣಗೆರೆ ಜಿಲ್ಲೆಯ ಆರ್.ಎಸ್.ತಿಪ್ಪೇಸ್ವಾಮಿ, ಎನ್.ಸುಬ್ರಹ್ಮಣ್ಯ, ಸೀತಾರಾಮ ಶೆಟ್ಟಿ ಮತ್ತು ಬಾಬು ದಾಮೋದರ್.

ಧಾರವಾಡಯ ವಸಂತರಾವ್ ಕೆ.ಬೆಂಗೇರಿ, ಗದಗ ಜಿಲ್ಲೆಯ ಮನೋಹರ ಗುಂಡರಾವ್ ಕುಲಕರ್ಣಿ, ಹಾಸನ ಜಿಲ್ಲೆಯ ಜೆ.ಆರ್.ರವಿಕುಮಾರ್, ಮಹಾಲಿಂಗಪ್ಪ, ಎಚ್.ಎಂ.ಗೋವಿಂದಪ್ಪ, ಸತ್ಯನಾರಾಯಣ ಮತ್ತು ಎ.ನಾಗರಾಜ್, ಕೊಡಗು ಜಿಲ್ಲೆ :ಎಸ್.ಎಚ್.ಅಬೂಬಕರ್.

ಮಂಡ್ಯ ಜಿಲ್ಲೆಯ ಎಂ.ಜಿ.ಸೀತಾರಾಮಾರಾವ್, ರಾಮನಗರ ಜಿಲ್ಲೆಯ ಅಮರನಾರಾಯಣ ಸ್ವಾಮಿ ಮತ್ತು ಎಂ.ಎನ್.ಜಯರಾಂ, ರಾಯಚೂರು ಜಿಲ್ಲೆಯ ರಾಘವೇಂದ್ರ ಜೋಷಿ, ತುಮಕೂರು ಜಿಲ್ಲೆಯ ಟಿ.ಬಿ.ಕೃಷ್ಣಮೂರ್ತಿ ಹಾಗೂ ವಿಜಯಪುರ ಜಿಲ್ಲೆಯ ರಾಘವೇಂದ್ರ ರಂಗರಾವ್ ಕುಲಕರ್ಣಿ ಇವರನ್ನು ಮಾಸಾಶನ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News